ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2023
ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆಯನ್ನೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದೆ.
ಲೋಗೋ ಸಾಲುನುಡಿ ಶುಭ ಸಂದೇಶಕೊನೆಯಿಲ್ಲದ ಸಂತಸದ ಗೂಡುನಮ್ಮ ಮೈಸೂರು ಎಂಬ
ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆ ಪೋಸ್ಟರ್ ಬಿಡುಗಡೆಯನ್ನು ಸಚಿವ ಮಹದೇವಪ್ಪ ಬಿಡುಗಡೆ ಮಾಡಿದರು.
ಮೈಸೂರಿನ ನೆಚ್ಚಿನ ತಾಣದ ಬಗ್ಗೆ ಬರಹವನ್ನು ಈ ಸ್ಪರ್ಧೆಯಲ್ಲಿ ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನ ನೀಡಲಿರುವ ಪ್ರವಾಸೋದ್ಯಮ ಇಲಾಖೆ ಮೊದಲ ಬಹುಮಾನ 30 ಸಾವಿರ ನಗದು ದ್ವಿತೀಯ ಬಹುಮಾನ 10 ಸಾವಿರತೃತೀಯ ಬಹುಮಾನ 5 ಸಾವಿರ ನಿಗದಿ ಮಾಡಲಾಗಿದೆ.ನೋಂದಾಣಿಗೆ ಕೊನೆ ದಿನಾಂಕ 31/08/2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/09/2023 ಆಗಿದೆ