ಮೈಸೂರು : ಪ್ರಿಯಕರ ಕೈಕೊಟ್ಟಿದ್ಷಕ್ಕೆ ಡೆತ್ ನೋಟ್ ಬರೆದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್ ನಗರ ತಾಲೂಕಿನ ಗೌಡೆನಹಳ್ಳಿ ಗ್ರಾಮದಲ್ಲಿ ನಡೆದಿದೆ.ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ಷ ನಿಸರ್ಗ.
4 ವರ್ಷದಿಂದ ಪ್ರೀತಿಸಿ ಎಲ್ಲಾ ಕಡೆ ಸುತ್ತಾಡಿ ಕೈಕೊಟ್ಟ ಪ್ರಿಯಕರ ಸುಹಾಸ್ ರೆಡ್ಡಿ.ನಿಸರ್ಗ ಗೆ ಕೈಕೊಟ್ಟು
ಮತ್ತೊಬ್ಬ ಯುವತಿಯನ್ನ ಪ್ರೀತಿಸುತ್ತಿದ್ದ ಸುಹಾಸ್.
ಸುಹಾಸ್ ತಂದೆ ತಾಯಿಗೆ ವಿಚಾರ ಹೇಳಿದರೂ ಸ್ಪಂದಿಸಲಿಲ್ಲ. ಅವಮಾನಿಸದರೆಂದು ಡೆತ್ ನೋಟ್‌ನಲ್ಲಿ ನಿಸರ್ಗ ಬರೆದಿದ್ದಾರೆ.

ಸಾವಿಗೆ ಮುನ್ನ ಕೈ ಕೊಯ್ದುಕೊಂಡು ರೀಲ್ಸ್ ಮಾಡಿರುವ ನೊಂದ ಯುವತಿ.ನನ್ನ ಸಾವಿಗೆ ಅನನ್ಯ,ಸುಹಾಸ್ ಹಾಗೂ ತಂದೆ ಗೋಪಾಲಕೃಷ್ಷ ಕಾರಣ.ಅವರನ್ನು ಸುಮ್ಮನೆ ಬಿಡಬೇಡಿ ಅಪ್ಪ,ನನ್ನನ್ನು ಕ್ಚಮಿಸಿಬಿಡಿ ಎಂದಿರುವ ಯುವತಿ.ವಿಷಸೇವಿಸಿ ಅಸ್ಪತ್ರೆಗೆ ದಾಖಲಾಗಿದ್ದ ನಿಸರ್ಗ.
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು.
ನಿಸರ್ಗ ಡೆತ್ ನೋಟ್ ಪ್ರಕಾರ ಐದು ಮಂದಿ ವಿರುದ್ಧ FIR ದಾಖಲಿಸಿರುವ ಕೆ.ಆರ್. ನಗರ ಪೊಲೀಸರು.