ಮೈಸೂರು : ಮೈಸೂರು ವಿವಿಯ ಕುಲಪತಿಗಳಿಗೆ ಕೋರ್ಟ್ ತಡೆಯಾಜ್ಞೆ ನೀಡಿರುವ ವಿಚಾರ
ಮತ್ತೆ ಗೊಂದಲದ ಗೂಡದ ವಿಶ್ವ ವಿದ್ಯಾನಿಲಯ
ತಡೆಯಾಜ್ಞೆ ನಂತರವೂ ಮತ್ತೊಬ್ಬರನ್ನು ಕುಲಪತಿಯಾಗಿ ನೇಮಕ ಮಾಡದ ಸರ್ಕಾರ
ಕುಲಪತಿಗಳಿಲಿಲ್ಲದೆ ನೆದೆಗುಂಡಿಗೆ ಬಿದ್ದ ವಿವಿಯ 104 ನೇ ಘಟಿಕೋತ್ಸವ
ಕಳೆದ ಸಾಲಿನಲ್ಲಿ ಪದವಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಇನ್ನೂ ಪ್ರಧಾನವಾಗದ ಪದವಿ
ರಾಜ್ಯಪಾಲರ ನಿರ್ದೇಶನ ಪ್ರಕಾರ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಎಫ್ ಓ
ಆಡಳಿತಾತ್ಮಕ ಅಧಿಕಾರದ (ಪ್ರಮುಖ ನೀತಿ ನಿರ್ಧಾರಗಳನ್ನು ಹೊರತು ಪಡಿಸಿ) ಕಾರ್ಯ ನಿರ್ವಹಿಸುತ್ತಿರುವ ವಿವಿಯ ರಿಜಿಸ್ಟರ್
ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯ 2000 ಕಾಲಂ 14 ನೇ ಪ್ರಕಾರ ಉಪ ಕುಲಪತಿಗಳು ಹುದ್ದೆ ಖಾಲಿ ಇದ್ದಾಗ ಹಂಗಾಮಿ ಉಪ ಕುಲಪತಿಗಳಾಗಿ ಸಂಬಂಧ ಪಟ್ಟ ವಿಶ್ವ ವಿದ್ಯಾನಿಲಯ ಗಳ ಡಿನ್ ಅವರನ್ನು ನೇಮಕ ಮಾಡಬೇಕು
ವಿಶ್ವ ವಿದ್ಯಾನಿಲಯದ ಕಾಯ್ದೆ ಪ್ರಕಾರ ಹಂಗಾಮಿ ಅಥವಾ ಖಾಯಂ ಉಪ ಕುಲಪತಿಗಳು ಅನುಪಸ್ತಿಯಲ್ಲಿ ಯಾವುದೇ ನಿರ್ಧಾರಗಳನ್ನು ಎಫ್ ಓ ಅಥವಾ ಕುಲಸಚಿವರು ತೆಗೆದುಕೊಳ್ಳುವಂತಿಲ್ಲ
ಈ ಹಿನ್ನಲೆ ಕುಲಪತಿಗಳಿಲ್ಲದೆ ನೆದೆಗುದಿಗೆ ಬಿದ್ದಿರುವ 104 ನೇ ವಿವಿ ಘಟಿಕೋತ್ಸವ
ಸಂಶೋಧನಾ ವಿದ್ಯಾರ್ಥಿಗಳ ಕೋರ್ಸ್ ವರ್ಕ್ ಪರೀಕ್ಷೆಯು ಮುಂದೂಡಿಕೆ
ಶೈಕ್ಷಣಿಕವಾಗಿ ಹಿನ್ನಡೆಯಾಗುವ ಭೀತಿಯಲ್ಲಿ ವಿವಿಯ ಸಂಶೋದನಾ ವಿದ್ಯಾರ್ಥಿಗಳು
ಪ್ರಸ್ತುತ ನಿವೃತ್ತಿ ಹೊಂದಿರುವ ಬೋಧಕ ಬೋಧಕೇತರ ಸಿಬ್ಬಂದಿಗಳು ನಿವೃತ್ತಿ ಸಂಬಂಧಿತ ಹಣಕಾಸು ಸೌಲಭ್ಯಗಳು ಸಿಗದೆ ಕಂಗಾಲು
ಉಪಕುಲಪತಿಗಳಿಲ್ಲದೆ ನೆನೆಗುದಿಗೆ ಬಿದ್ದ ಮೈಸೂರು ವಿವಿಯ 104ನೇ ಘಟಿಕೋತ್ಸವ
Leave a comment
Leave a comment