ಮೈಸೂರು:ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಮಾಜಿ ಸಿಎಂ ಹೆಚ್ಡಿಕೆ ಕಿಡಿ.
ಈ ಸರ್ಕಾರ ಬಂದಾಗಿನಿಂದಲೂ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಕಾಸಿಗಾಗಿ ಪೋಸ್ಟಿಂಗ್ ಎಂಬ 6ನೇ ಗ್ಯಾರೆಂಟಿಯನ್ನು ಸಹ ಸರ್ಕಾರ ಘೋಷಣೆ ಮಾಡಿದೆ
ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲಿಯೇ ವರ್ಗವರ್ಗಿ ದಂಧೆ ಹುಂಡಿ ಇದೆ.
ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಒಂದೇ ಹುದ್ದೆಗೆ 4 ಜನರಿಗೆ ಶಿಪಾರಸ್ಸು ಪತ್ರ ನೀಡಿರುವುದು ಇದಕ್ಕೆ ಉದಾಹರಣೆ
ಈ ವರ್ಗಾವಣೆ ಹಿಂದಿರುವ ಅತೀಂದ್ರ ಶಕ್ತಿ ಯಾವುದು ?
ಮುರೋತ್ತು ಸಿಎಂ ಸಹಿ ಮಾಡುವುದರಲ್ಲೇ ಅಧಿಕಾರಿಗಳು ತಲ್ಲೀನರಾಗಿದ್ದಾರೆ.
ವರ್ಗಾವಣೆ ಪೇಮೆಂಟ್ ಕೋಟಾ ನಿಯಂತ್ರಣ ಮಾಡುತ್ತಿರುವ ರಿಮೋಟ್ ಕಂಟ್ರೋಲ್ ಬಗ್ಗೆ ಜನರಿಗೆ ಗೊತ್ತಾಗಿದೆ.
ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ರಿಮೋಟ್ ಕಂಟ್ರೋಲ್ ಎಂದು ಟ್ವೀಟ್ ಮೂಲಕ ಟೀಕಿಸಿದ ಕುಮಾರಸ್ವಾಮಿ.
ಕಾಸಿಗಾಗಿ ಪೋಸ್ಟಿಂಗ್ ಎಂಬ ಗ್ಯಾರೆಂಟಿ ಏನಿದು ಕುಮಾರಸ್ವಾಮಿ ಟ್ವೀಟ್ !?
Leave a comment
Leave a comment