ಮೈಸೂರು : ಶುಭಂ – ದ ಎಲೆಕ್ಟ್ರಾನಿಕ್ ಶಾಪಿ ವತಿಯಿಂದ ಶುಭಂ ತನ್ನ 29 ನೇ ವಾರ್ಷಿಕೋತ್ಸವದ ಕೊಡುಗೆಯಾಗಿ ನೀಡುತ್ತಿದೆ ಲೈಫ್ ಟೈಮ್ ಫ್ರೀ ಸರ್ವಿಸ್ ನಿಮ್ಮ ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಉಚಿತ ಸರ್ವಿಸ್ ನೀಡಲಾಗುತ್ತಿದೆ.
ಎಲ್ಇಡಿ ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಏರ್ ಕೂಲರ್, ಏರ್ ಕಂಡೀಷನರ್, ಮೈಕ್ರೋವೇವ್, ಗ್ರೈಂಡರ್, ವೆಟ್ ಗ್ರೈಂಡರ್, ಇಂಡಕ್ಷನ್ ಸ್ಟೌ, ಐರನ್ ಬಾಕ್ಸ್ ಮುಂತಾದ ಎಲೆಕ್ಟ್ರಾನಿಕ್ಸ್ ಸಾಧನಗಳ ರಿಪೇರಿ ಮತ್ತು ಸರ್ವಿಸ್ ನಿಂದ ಟೆನ್ಶನ್ ಫ್ರೀ ಯಾಗಿ. ಯಾಕೆಂದರೆ 15,000 ವರೆಗಿನ ಎಲ್ಲಾ ರೀತಿಯ ಸರ್ವಿಸ್ ಈಗ ಕೇವಲ ನಿಮಗಾಗಿ 1500 ರೂಪಾಯಿಗಳಿಗೆ ಶುಭಂ ಕೊಡುತ್ತಿದೆ
ಈ ಭಾರಿ ಆಫರ್ ಗೆ ಸಬ್ಸ್ಕ್ರೈಬ್ ಆಗಿ ಮತ್ತು ಪಡೆಯಿರಿ ಬಂಪರ್ ಲಕ್ಕಿ ಡ್ರಾದಲ್ಲಿ ಆಕರ್ಷಕ ಬಹುಮಾನಗಳು. ಈ ಲಕ್ಕಿ ಡ್ರಾ ಆಫರ್ 10ನೇ ಆಗಸ್ಟ್ 2023ರ ವರೆಗೆ ಮಾತ್ರ ಇರುತ್ತದೆ
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಶುಭಂ – ದಿ ಎಲೆಕ್ಟ್ರಾನಿಕ್ ಶಾಪಿಗೆ ಭೇಟಿ ಕೊಡಿ ಅಥವಾ ಕರೆ ಮಾಡಿ 0821 4006060 ಅಥವಾ 4006062