ಮೈಸೂರು : ತೆರೆ ಮೇಲೆ ಹೀರೋ ತೆರೆ ಹಿಂದೆ ಕೊಲೆಗಡುಕ ವಿಲನ್,ನಟ ದರ್ಶನ್ ಗಲ್ಲಿಗೇರಿಸಿ ಎಂದು ಪ್ರತಿಭಟನೆ
ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ
ತೆರೆ ಮೇಲೆ ವಿಲನ್ ಆಗಿದ್ರು ತೆರೆ ಹಿಂದೆ ಹೀರೋಗಳಾಗಿ ನಟರು ಇದ್ದರು.ದರ್ಶನ್ ಇದಕ್ಕೆ ತದ್ವಿರುದ್ಧ ಆಗಿದ್ದಾರೆ
ಸಿನಿಮಾದಲ್ಲಿ ಹೀರೋ ಆಗಿ ನಿಜ ಜೀವನದಲ್ಲಿ ವಿಲನ್ ರೀತಿ ಕೃತ್ಯ ಮಾಡಿದ್ದಾರೆ.ಸಾರಥಿ ಭೂಪತಿ ಎಂದು ಬಂಡಲ್ ಬಿಡುತ್ತಾ ಒಂದು ಜೀವ ತೆಗೆದಿದ್ದಾನೆ. ದರ್ಶನ್ ಹಾಗೂ ಆತನ ಸಹಚರರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ರೇಣುಕಾ ಸ್ವಾಮಿ ಕುಟುಂಬಕ್ಕೆ ನೀಡಬೇಕು.
ಪ್ರತಿಭಟನೆಯಲ್ಲಿ ಕನ್ನಡ ವೇದಿಕೆಯ ಸದಸ್ಯರ ಒತ್ತಾಯ