ಮೈಸೂರು : ಕಪಿಲೆ ಒಡಲಲ್ಲಿ ನೀರಿಗೆ ಹಾಹಾಕಾರ !
ಖಾಲಿ ಬಿಂದಿಗೆ ಪ್ರದರ್ಶನ ಮಾಡಿ ಮಹಿಳೆಯರ ಆಕ್ರೋಶ
ಮಳೆಗಾಲದಲ್ಲೂ ತಪ್ಪದ ನೀರಿನ ಬವಣೆ
ಕಪಿಲ ನದಿ ದಂಡೆಯ ಕೂಗಳತೆ ದೂರದಲ್ಲಿರುವ ಗೋಳುರು ಗ್ರಾಮಸ್ಥರ ಗೋಳು
ನಂಜನಗೂಡು ತಾಲೂಕಿನ ಗೋಳುರು ಗ್ರಾಮ
3 ಸಾವಿರ ಕುಟುಂಬಗಳಿರುವ ಗ್ರಾಮ
ಕುಡಿಯುವ ನೀರಿಲ್ಲದೆ ಗೊಳಾಡುತ್ತಿರುವ ಜನರು
ತಾಲೂಕು ಆಡಳಿತದ ವಿರುದ್ಧ ಜನರ ಆಕ್ರೋಶ
ನಂಜನಗೂಡಿನ ಗೋಳುರಿನಲ್ಲಿ ನೀರಿಗೆ ಹಾಹಾಕಾರ

Leave a comment
Leave a comment