ಮೈಸೂರು : ಜೂನ್ 4ರಂದು ಲೋಕಸಭಾ ಚುನಾವಣೆಯ ಮತಗಳ ಎಣಿಕೆ ಹಿನ್ನೆಲೆ.
ಸಿದ್ದತೆ ಕುರಿತು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಸುದ್ದಿಗೋಷ್ಠಿ
ಮೈಸೂರಿನ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ.
ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತಗಳ ಎಣಿಕೆಗೆ ಸಿದ್ದತೆ.
ಜೂನ್ 4ರಂದು ಬೆಳಿಗ್ಗೆ 7:30ಕ್ಕೆ ಸ್ಟ್ತಾಂಗ್ ರೂಂ ತೆರವು.
8 ಗಂಟೆಗೆ ಅಂಚೆ ಮತಗಳ ಎಣಿಕೆಗೆ ಚಾಲನೆ.
8:30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಆರಂಭ.
ಪ್ರತಿ ವಿಧಾನಸಭೆ ಕ್ಷೇತ್ರದ ಮತಗಳ ಎಣಿಕೆಗೆ 14 ಟೇಬಲ್ ಗಳು ವ್ಯವಸ್ಥೆ.
ಮಡಿಕೇರಿ, ವಿರಾಜಪೇಟೆ, ಹುಣಸೂರು ಕ್ಷೇತ್ರಗಳ ಮತ ಎಣಿಕೆ 20 ಸುತ್ತುಗಳಲ್ಲಿ ಮುಕ್ತಾಯ.
ಪಿರಿಯಾಪಟ್ಟಣ 17 ಸುತ್ತು, ಚಾಮುಂಡೇಶ್ವರಿ 25 ಸುತ್ತು, ಕೃಷ್ಣರಾಜ 19 ಸುತ್ತು, ಚಾಮರಾಜ 18 ಸುತ್ತು ಹಾಗೂ ನರಸಿಂಹರಾಜ ಕ್ಷೇತ್ರದ ಮತಗಳ ಎಣಿಕೆ 21 ಸುತ್ತುಗಳಲ್ಲಿ ಮುಕ್ತಾಯ.
ಎಲ್ಲಾ ಅಭ್ಯರ್ಥಿಗಳು ಮತ ಎಣಿಕೆ ಏಜೆಂಟರ ನೇಮಕಾತಿಗೆ ಅವಕಾಶ.
ಮತಗಳ ಎಣಿಕೆ ಕುರಿತು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಮಾಹಿತಿ.
ಜೂನ್ 4ರ ಮತ ಎಣಿಕೆಗೆ ಸಕಲ ಸಿದ್ದತೆ : ಡಿಸಿ ಕೆ.ವಿ ರಾಜೇಂದ್ರ ಮಾಹಿತಿ

Leave a comment
Leave a comment