ಡಿಕೆಶಿ ಫೋಟೋ ಸುಟ್ಟು ರಸ್ತೆ ತಡೆದು ರೈತರ ಆಕ್ರೋಶ
ಮೈಸೂರು : ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ವಚನಭ್ರಷ್ಟ…
ಚೈತ್ರಾ ಕುಂದಾಪುರ ಬಿಜೆಪಿ ಆರ್.ಎಸ್.ಎಸ್ ಬೇನಾಮಿ – ಎಂ. ಲಕ್ಷ್ಮಣ್
ಮೈಸೂರು : ಚೈತ್ರಾ ಕುಂದಾಪುರ ಬಿಜೆಪಿ ಆರ್ ಎಸ್ ಎಸ್ನ ಬೇನಾಮಿ ಎಂದು ಕೆಪಿಸಿಸಿ ವಕ್ತಾರ…
ತಮಿಳುನಾಡಿಗೆ ಕಾವೇರಿ ಕಬಿನಿಯಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮಂಡ್ಯ : CWMA ಆದೇಶದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್ಎಸ್ ಹಾಗೂ ಕಬಿನಿ…
ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ – ಶಾಸಕ ಕೆ.ಹರೀಶ್ ಗೌಡ
- ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಕರ್ಮ ಸಮುದಾಯದವರ ಕೊಡುಗೆ ಇದೆ ಮೈಸೂರು : ವಿಶ್ವಕರ್ಮ ಎಂದರೆ ಬ್ರಹ್ಮ.…
ಕಾವೇರಿ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ – ವಾಟಾಳ್ ನಾಗರಾಜ್ ಕಿಡಿ
ಮೈಸೂರು : ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ವಿಪಕ್ಷಗಳು ಎರಡು ರಾಜಕೀಯ ಮಾಡುತ್ತಿದೆ ಎಂದು ಮೈಸೂರಿನಲ್ಲಿ…
ಕಬ್ಬಿನ ಹೆಚ್ಚುವರಿ ಬಾಕಿ ಹಣ ಕೊಡದಿದ್ದರೆ ವಿಧಾನಸೌಧದಲ್ಲಿ ನಿರಂತರ ಪ್ರತಿಭಟನೆ ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಎಚ್ಚರಿಕೆ
ಮೈಸೂರು : ಇದೇ ತಿಂಗಳ 30 ರ ಒಳಗಾಗಿ ಕಬ್ಬಿನ ಹೆಚ್ಚುವರಿ ದರ 150 ರೂ…
ಹೊಸ ಹೊಳಲು ಗ್ರಾಮದಲ್ಲಿ ಹಸುಗಳ ಮೇಲೆ ಹುಲಿ ದಾಳಿ
ಮೈಸೂರು : ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿರುವ ಪರಿಣಾಮ 1 ಹಸು…
ಮೋದಿ ಹುಟ್ಟುಹಬ್ಬ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಪ್ರತಾಪ್ ಸಿಂಹರಿಂದ ಪೂಜೆ ಸಲ್ಲಿಕೆ ಪೌರ ಕಾರ್ಮಿಕರಿಗೆ ಪಾದಪೂಜೆ ಮಾಡಿದ ಬಿಜೆಪಿ ನಾಯಕರು
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ.ಚಾಮುಂಡಿ ಬೆಟ್ಟಕ್ಕೆ ಸಂಸದ ಪ್ರತಾಪ್ ಸಿಂಹ…
ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ
ಮೈಸೂರು : ಶುಂಠಿ ತೊಗರಿ ಹಾಗೂ ಕಬ್ಬು ಬೆಳೆ ಮಧ್ಯೆ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು…
ಹಿರಿಯರ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದು ನನ್ನ ರೂಢಿ – ಪ್ರತಾಪ್ ಸಿಂಹ
ಮೈಸೂರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲಿಗೆ ಬಿದ್ದದ್ದನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪಸಿಂಹ…

