ಆಸ್ಪತ್ರೆ ಅವಶ್ಯಕತೆ ಇರುವ ಕಡೆ ಮಂಜೂರು ಮಾಡಲು ಸರ್ಕಾರ ಸಿದ್ಧವಿದೆ – ಸಚಿವ ದಿನೇಶ್ ಗುಂಡೂರಾವ್
ಚಾಮರಾಜನಗರ : ಎಲ್ಲೆಲ್ಲಿ ಆಸ್ಪತ್ರೆಯ ಅವಶ್ಯಕತೆ ಇದೆ ಅಲ್ಲಿಗೆ ರಾಜ್ಯ ಸರ್ಕಾರ ಆಸ್ಪತ್ರೆ ಮಂಜೂರು ಮಾಡಲು…
ಕಲೆಯಲ್ಲಿ ವಿಶ್ವಕರ್ಮ ಸಮಾಜ ಶ್ರೀಮಂತವಾಗಿದೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಉಡುಪಿ : ವಿಶ್ವಕರ್ಮ ಸಮಾಜ ಹಿಂದುಳಿದ ಸಮಾಜವಲ್ಲ, ಅತ್ಯಂತ ಮುಂದುವರಿದ ಸಮಾಜ ಎಂದು ಮಹಿಳಾ ಮತ್ತು…
ರಾಜ್ಯದಲ್ಲಿ ಬರ ಹಿನ್ನಲೆ ಸರಳ ದಸರಾ ಆಚರಣೆಗೆ ಮುಂದಾದ ಸರ್ಕಾರ
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಸರಳ ದಸರಾ ಆಚರಣೆಗೆ ರಾಜ್ಯ…
ಕಾವೇರಿ ವಿವಾದ ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ ಎಳೆದಂತೆ – ಸಿಟಿ ರವಿ
ಬೆಂಗಳೂರು : ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ…
ತಮಿಳುನಾಡು ರಸ್ತೆ ಬಂದ್ ಮುಂದಾದ ರೈತರನ್ನು ಬಂಧಿಸಿದ ಪೊಲೀಸರು
ಚಾಮರಾಜನಗರ : ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಖಂಡಿಸಿ ಕರ್ನಾಟಕ…
ಖಾಲಿ ಮಡಿಕೆ ದೊಣ್ಣೆ ಹಿಡಿದು ಕನ್ನಡ ಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ
ಚಾಮರಾಜನಗರ : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿದ ಆದೇಶ ಕರ್ನಾಟಕಕ್ಕೆ…
ಕಾವೇರಿ ನೀರು ಹಂಚಿಕೆ ಕೇಂದ್ರ ಜಲ ಶಕ್ತಿ ಸಚಿವರ ಸ್ಪಂದನೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕಾವೇರಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್…
ಸರ್ಕಾರಗಳ ಅಣುಕು ಶವಯಾತ್ರೆ ಮಾಡಿದ ರೈತರು
ಚಾಮರಾಜನಗರ :ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕಬ್ಬು ಬೆಳೆಗಾರರ ಸಂಘ, ಕಾರ್ಯಕರ್ತರು ಚಾಮರಾಜನಗರದಲ್ಲಿ ಪ್ರತಿಭಟನೆ…
ಕಾವೇರಿ ವಿಚಾರದಲ್ಲಿ ನಮಗೆ ಕೋಪ ಬರತ್ತೆ – ನಟ ಪ್ರಮೋದ್ ಶೆಟ್ಟಿ
ಮೈಸೂರು : ಕಾವೇರಿ ಹೋರಾಟಕ್ಕೆ ಚಿತ್ರ ರಂಗದ ನಟರು ಭಾಗಿಯಾಗದ ವಿಚಾರಕ್ಕೆ ಮೈಸೂರಿನಲ್ಲಿ ನಟ ಪ್ರಮೋದ್…
ನೆಲ ಜಲ ಭಾಷೆಗೆ ಪ್ರಾಣ ಕೊಡಲು ಸಿದ್ಧ ಎಂದು ರಾಜ್ ಕುಮಾರ್ ಹೇಳಿದ್ದಾರೆ ರೈತರ ಹೋರಾಟಕ್ಕೆ ರಾಘವೇಂದ್ರ ರಾಜ್ ಕುಮಾರ್ ಬೆಂಬಲ
ಮೈಸೂರು : ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ನಟರು ಮೌನ ವಿಚಾರಕ್ಕೆ ನಟ ರಾಘವೇಂದ್ರ ರಾಜಕುಮಾರ್…


