ಕೆಯುಡಬ್ಲ್ಯುಜೆ ಹೋರಾಟದ ಫಲ ನನಸಾದ ಪತ್ರಕರ್ತರ ಬಸ್ ಪಾಸ್
ಬೆಂಗಳೂರು : ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಬಜೆಟ್ ನಲ್ಲಿ ಪ್ರಕಟಿಸಿದ್ದು,…
ಸಂವಿಧಾನದ ಮಹತ್ವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅಳವಡಿಸಿಕೊಳ್ಳಬೇಕು : ಅರ್ಷದ್ ಉರ್ ರೆಹಮಾನ್
ಮೈಸೂರು : ಸಂವಿಧಾನದ ಮಹತ್ವನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ಅಳವಡಿಸಿಕೊಳ್ಳಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ…
ಕರಿಮಣಿ ಮಾಲೀಕ ನೀನಲ್ಲ ಎಂದು ರಿಲ್ಸ್ ಮಾಡಿದ ಪತ್ನಿ, ಪತಿ ಆತ್ಮಹತ್ಯೆ,,!
ಚಾಮರಾಜನಗರ. ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೀಲ್ಸ್. ರೀಲ್ಸ್ ತಂದಿಟ್ಟ ಗಂಡಾಂತರ ಪತಿ ಆತ್ಮಹತ್ಯೆ.ಪತಿ…
ಮಹಿಳೆಯರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಮಹಿಳೆಯರ ಸುರಕ್ಷತೆ ದೃಷ್ಟಿಯಲ್ಲಿ ಸರ್ಕಾರ ಯಾವುದೇ ರಾಜಿಯಿಲ್ಲ. ಮಹಿಳೆಯರ ಹಿತರಕ್ಷಣೆಗೆ ಬದ್ಧ ಎಂದು…
165ನೇ ದಿನಕ್ಕೆ ಕಾಲಿಟ್ಟ ಕಾವೇರಿ ಪ್ರತಿಭಟನೆ
ಕಾವೇರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರುರಾಷ್ಟಿçÃಯ ಹೆದ್ದಾರಿ ಸಂಚಾರ ತಡೆದು…
ಚುನಾವಣಾ ಬಾಂಡ್ ನಿಷೇಧಿಸಿದ ಸುಪ್ರೀಂ ಕೋರ್ಟ್
ಚುನಾವಣಾ ಬಾಂಡ್ ಗಳು ಅಸಂವಿಧಾನಿಕವಾದದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಚುನಾವಣಾ ಬಾಂಡ್ ಗಳನ್ನ…
ಸಚಿವ ಶಾಸಕ ಯಾರೇ ಆಗಿದ್ರು ಹೈಕಮಾಂಡ್ ಹೇಳಿದ್ರೆ ಲೋಕಸಭಾ ಸ್ಪರ್ಧೆ ಅನಿವಾರ್ಯ : ಸುರ್ಜೆವಾಲ ಸೂಚನೆ
ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್…
ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರ, ಹೈಕಮಾಂಡ್ ಹೇಳಿದ್ರೆ ಸ್ಪರ್ಧೆ ಮಾಡ್ತೀನಿ : ಜಗದೀಶ್ ಶೆಟ್ಟರ್
ಚಾಮರಾಜನಗರ : ಹುಬ್ಬಳಿ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಲ್ಲ ಹೈಕಮಾಂಡ್ ಅವಕಾಶ ಕೊಟ್ಟರೆ ಸ್ಪರ್ಧಿಸುವೆ…
ವಿವಿಧ ಯೋಜನೆ ಅಡಿ ಪ್ರೋತ್ಸಾಹ ಧನ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ…
ರಾಷ್ಟ್ರೀಯ ಮಟ್ಟದ ಯುವ ಬರಹಗಾರ ಯೋಜನೆ : ಕರ್ನಾಟಕದಿಂದ ಮೈಸೂರಿನ ಮಹೇಶ್ ಹಿರೇಮಠ ಆಯ್ಕೆ
ಭಾರತದ ಸರ್ಕಾರದ ಅಧೀನದ ಕೇಂದ್ರ ಶಿಕ್ಷಣ ಸಚಿವಾಲಯವು ಭಾರತದಲ್ಲಿರುವ ಯುವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ PM’s…
