ನಂಜುಂಡೇಶ್ವರನ ದರ್ಶನ ಪಡೆದ ಬಾಲಿವುಡ್ ಬೆಡಗಿ
ಮೈಸೂರು: ದಕ್ಷಿಣಕಾಶಿಯಂದೇ ಖ್ಯಾತಗಳಿಸಿರುವ ನಂಜನಗೂಡಿನ ಶ್ರೀನಂಜುಂಡೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿದ ಬಾಲಿವುಡ್ ಬೆಡಗಿ ಶಿಲ್ಪಶೆಟ್ಟಿ,ದೇವರ ದರ್ಶನ…
ಎರಡು ಬೈಕ್ ನಡುವೆ ಡಿಕ್ಕಿ ಓರ್ವ ಬೈಕ್ ಸವಾರ ಸಾವು
ಮೈಸೂರು :ಎರಡು ಬೈಕ್ಗಳ ನಡುವೆ ಮುಖಾಮಖಿ ಡಿಕ್ಕಿಬೈಕ್ ಸವಾರ ಸಾವು.ನಂಜನಗೂಡು ತಾಲ್ಲೂಕಿನ ಗೀಕಹಳ್ಳಿಹುಂಡಿ ಗ್ರಾಮದ ಬಳಿ…
ಶೀಲದ ಬಗ್ಗೆ ಅಪಪ್ರಚಾರ ಮಹಿಳೆ ಅತ್ಮಹತ್ಯೆ
ಮೈಸೂರು : ಮಹಿಳೆಯ ಮೇಲೆ ಕಾಮದೃಷ್ಟಿಯಿಂದ ನೋಡುತ್ತಿದ್ದ ಕಿರಾತಕನೊಬ್ಬ ಆಕೆಯ ಶೀಲದ ಬಗ್ಗೆ ಅಪಪ್ರಚಾರ ಮಾಡಿದ…
ವಿಜಯೇಂದ್ರ ಬಂದು ಹೇರ್ ಕಟ್ ಮಾಡಲಿ : ಮಧು ಬಂಗಾರಪ್ಪ
ಮೈಸೂರು : ಹೇರ್ ಕಟ್ ಮಾಡಿಸಲು ಮಧು ಬಂಗಾರಪ್ಪ ಅವರಿಗೆ ಆರ್ಥಿಕ ಸಮಸ್ಯೆ, ಯುವ ಮೋರ್ಚಾದಿಂದ…
ಜನದ್ವೇಷಿ ವ್ಯಕ್ತಿಯೇ ಪ್ರಧಾನಿ ಆಗಿರುವುದು ನಿಜಕ್ಕೂ ಬೇಸರದ ಸಂಗತಿ – ಡಾ ಹೆಚ್ ಸಿ ಮಹದೇವಪ್ಪ
ಅಕ್ಷರಶಃ ಚುನಾವಣಾ ಸೋಲಿನ ಭಯಕ್ಕೆ ಒಳಗಾಗಿರುವ ಪ್ರಧಾನಿ ಮೋದಿಯವರು ಇಂಡಿಯಾ ಮೈತ್ರಿಕೂಟ ಗೆದ್ದರೆ ಎಲ್ಲಾ ಮೀಸಲಾತಿಯನ್ನು…
ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ 80 ಲಕ್ಷ ರಾಜ್ಯವೇ ಭರಿಸಲಿದೆ: ಈಶ್ವರ ಖಂಡ್ರೆ
ಬೆಂಗಳೂರು : ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ 2023ರ ಏಪ್ರಿಲ್ ನಲ್ಲಿ ಆಯೋಜಿಸಲಾಗಿದ್ದ…
ಮೋದಿ ಒಂದೇ ಒಂದು ಅಣೆಕಟ್ಟು, ಸಾರ್ವಜನಿಕ ಉದ್ದಿಮೆಯನ್ನು ದೇಶದಲ್ಲಿ ಸ್ಥಾಪಿಸಲಿಲ್ಲ : ಸಿಎಂ ಸಿದ್ದರಾಮಯ್ಯ
ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ ಮೋದಿಯವರಿಗೆ ಬಿಜೆಪಿ-NDA ಸೋಲು…
ಪರಿಷತ್ ನಲ್ಲಿ ಕಾಂಗ್ರೆಸ್ ಬೆಂಬಲಿಸಿ – ಪುಷ್ಪಾ ಅಮರನಾಥ್
ಮೈಸೂರು : ಸಂಸತ್ ಬಳಿಕ ಇದೀಗ ಪರಿಷತ್ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ರಾಜ್ಯದ ಆರು ಕ್ಷೇತ್ರಗಳಿಗೆ…
ಗ್ಲೂಕೋ ಬಯೋಟೆಕ್ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ
ಮೈಸೂರು : ಕಾರ್ಖಾನೆಯ ರಾಸಾಯನಿಕಯುಕ್ತ ನೀರಿಗೆ ಬೇಸತ್ತ ರೈತರು ಜನ ಜಾನುವಾರುಗಳು ಸತ್ತರೆ ಕಾರ್ಖಾನೆ ಮಾಲೀಕರೇ…
ಕಲುಷಿತ ನೀರು ಕುಡಿದು 7 ಜನ ಅಸ್ವಸ್ಥ ಮಧುವನಹಳ್ಳಿಯಲ್ಲಿ ಘಟನೆ
ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾಗಿದ್ದ ಘಟನೆ…