ವರುಣದಲ್ಲಿ ಸಿದ್ದು ಪರ ಸೊಸೆ, ಸೋಮಣ್ಣ ಪರ ಪ್ರತಾಪ್ ಸಿಂಹ ಮತಯಾಚನೆ
ಮೈಸೂರು: ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ವರುಣ ಕಣ ರಣಕಣವಾಗಿ ಮಾರ್ಪಾಟ್ಟಿದೆ. ಇಂದು ಮಾಜಿ…
ರೈತ ಸಂಘಟನೆಗಳಿಂದ ಪ್ರಣಾಳಿಕೆ ಬಿಡುಗಡೆ ಕಾಂಗ್ರೆಸ್ ಜೆಡಿಎಸ್ ಹಾಜರ್, ಬಿಜೆಪಿ ಚಕ್ಕರ್
ಬೆಂಗಳೂರು: ಇಂದು ಕರ್ನಾಟಕ ರಾಜ್ಯದ ಎಲ್ಲಾ ರೈತ ಸಂಘಟನೆಗಳ ಪ್ರಮುಖರು ಹಾಗೂ ದೆಹಲಿಯ ರೈತ ಹೋರಾಟದ…
ಕಾಂಗ್ರೆಸ್ ಕೆಲ ನಾಯಕರು ಬೇಲ್ ಮೇಲಿದ್ರೆ ಇನ್ನೂ ಕೆಲವರು ಜೈಲ್ನಲ್ಲಿದ್ದಾರೆ – ರಾಜೀವ್ ಬಬ್ಬರ್
ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸ್ಥಿತಿಯಲ್ಲಿದ್ಧು 135 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ…
ಮತದಾನ ಅರಿವು, ಯೋಗಪಟು ಖುಷಿ ಜಿಲ್ಲಾ ಐಕಾನ್
ಮೈಸೂರು : ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆ ಸ್ವೀಪ್ ಯಡಿಯಲ್ಲಿ ಮತದಾನ ಮಾಡುವ ಕುರಿತು…
ಮೈಲಾರಿ ಹೋಟೆಲ್ನಲ್ಲಿ ದೋಸೆ ಸವಿದ ಪ್ರಿಯಾಂಕ ಗಾಂಧಿ
ಮೈಸೂರು: ಮೈಸೂರು ಮೈಲಾರಿ ಹೋಟೆಲ್ನಲ್ಲಿ ಪ್ರಿಯಾಂಕ ಗಾಂಧಿ ದೋಸೆ ಸವಿದಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ…
ರಕ್ತದಲ್ಲಿ ಬರೆದು ಕೊಡ್ತೀನಿ ಬಿಜೆಪಿಗೆ 40 ಸ್ಥಾನ ಬರತ್ತೆ – ಡಿಕೆ ಶಿವಕುಮಾರ್
ಮೈಸೂರು : ನಾನು ರಕ್ತದಲ್ಲಿ ಬರೆದುಕೊಡ್ತಿನಿ ಬಿಜೆಪಿ 40 ಸ್ಥಾನಕ್ಕೆ ನಿಲ್ಲುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ…
ಮಾಧ್ಯಮಗಳ ಕ್ಷೇಮೆ ಕೋರಿದ ದರ್ಶನ್ ಪ್ರಕರಣಕ್ಕೆ ಟ್ವಿಸ್ಟ್ !
ಕನ್ನಡ ಚಿತ್ರರಂಗದ ನಟ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಕನ್ನಡ ಮಾಧ್ಯಮಗಳ ನಡುವಿನ ತಿಕ್ಕಾಟಕ್ಕೆ ಟ್ವಿಸ್ಟ್…
ಲಿಂಗಾಯತ ಸಿಎಂ ಬಗ್ಗೆ ಸಿದ್ದು ಹೇಳಿಕೆ ಸರಿಯಲ್ಲ – ಹೆಚ್.ಡಿ.ಕೆ
ಮೈಸೂರು: ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ, ನಾಡಿನ ಪ್ರತಿನಿಧಿ, ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ…
ಅಮಿತ್ ಶಾ ಪ್ರಿಯಾಂಕ ಆಟ ರಾಜ್ಯದಲ್ಲಿ ನಡೆಯಲ್ಲ – ಕುಮಾರಸ್ವಾಮಿ
ಮೈಸೂರು : ಕಾಂಗ್ರೆಸ್ ಬಿಜೆಪಿಗಿಂತ ನಮ್ಮ ಜೆಡಿಎಸ್ ಸ್ಥಾನ ದೊಡ್ಡದಿರುತ್ತದೆ. ಅಮಿತ್ ಶಾ, ಪ್ರಿಯಾಂಕ ಆಟ…
ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ಫಲಿತಾಂಶ !
ಕರ್ನಾಟಕ ವಿಧಾನ ಸಭಾ ಚುನಾವಣೆಯು ರಂಗೇರಿದ್ದು ಈ ಬಾರಿಯೂ ಅತಂತ್ರ ಪರಿಸ್ಥಿತಿ ಉಂಟಾಗುವ ಸಾದ್ಯತೆಗಳು ದಟ್ಟವಾಗಿವೆ.…