ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ ಚಿತ್ರದುರ್ಗಕ್ಕೆ ಮೊದಲ ಸ್ಥಾನ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಳಿಸಿದ್ದು…
ಮೈಸೂರು ದಸರೆ ಗಜ ಪಡೆಯ ಕ್ಯಾಪ್ಟನ್ ಬಲರಾಮ ನಿಧನ
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಶಾಂತ ಸ್ವಭಾವದ ಗಜಗಂಭಿರ್ಯದ ಬಲರಾಮ…
ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರವಾಗಿ ಮತಯಾಚನೆ ಮಾಡಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ
ಮೈಸೂರು : ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರವಾಗಿ ಚಲನಚಿತ್ರ ನಟರಾದ ವಸಿಷ್ಠ ಹಾಗೂ ಹರಿಪ್ರಿಯಾ ದಂಪತಿ…
ಕಾಣೆಯಾಗಿದ್ದ ರಮ್ಯ ಶ್ವಾನ ಸಾವು
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಕಾಣೆಯಾಗಿದ್ದ ಮುದ್ದಿನ ಶ್ವಾನ ಮೃತಪಟ್ಟಿರುವುದಾಗಿ ಸ್ವತಃ ನಟಿಯೇ ತಿಳಿಸಿದ್ದಾರೆ.ಈ ಸಂಬಂಧ…
ಸುಸೂತ್ರ ಚುನಾವಣೆಗೆ ಆರೋಗ್ಯ ಇಲಾಖೆ ಸಜ್ಜು
ಸುಸೂತ್ರ ಚುನಾವಣೆಗೆ ಹಾಗೂ ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಡಲು ಹಗಲಿರುಳು ಶ್ರಮಿಸಲು ಒಂದು ತಿಂಗಳಿಂದಲೇ…
ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೆ ಸಂವಾದದಲ್ಲಿ ಸಿದ್ದರಾಮಯ್ಯ ಹೇಳಿಕೆ
- ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ ಸಿದ್ದರಾಮಯ್ಯ - ಪತ್ರಕರ್ತರ ಜೊತೆ ಸಂವಾದದಲ್ಲಿ ಸಿದ್ದರಾಮಯ್ಯ…
ಡಬಲ್ ಇಂಜಿನ್ ಸರ್ಕಾರ ಇದ್ರೆ ಅಭಿವೃದ್ದಿ ವೇಗ ಜಾಸ್ತಿ – ಶ್ರೀವತ್ಸ
ಮೈಸೂರು: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾಕಷ್ಟು ಅನುಕೂಲತೆಗಳಿವೆ. ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ…
ಮಲ್ಲಿಕಾರ್ಜುನ್ ಖರ್ಗೆ ಕುಟುಂಬಸ್ಥರ ಕೊಲೆಗೆ ಬಿಜೆಪಿ ಸಂಚು – ಸುರ್ಜೆವಾಲ ಆರೋಪ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು…
ಅಶ್ವಿನ್ ಕುಮಾರ್ ಮನೆ ಮಗ ಗೆದ್ದೆ ಗೆಲ್ತಾರೆ – ಕುಮಾರಸ್ವಾಮಿ
ಬನ್ನೂರು : ದುಡ್ಡಿನ ಕೊರತೆಯಿಂದ ನಾನು 30-40 ಕ್ಷೇತ್ರ ಸೋಲುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ…
ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆಯಾಚಿಸಿದ ಸುಮಲತಾ
ಮಂಡ್ಯ: ನಾಗಮಂಗಲದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಸಂಸದೆ ಸುಮಲತಾ ಕಾಂಗ್ರೆಸ್ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ್ದಾರೆ.ಬಿಜೆಪಿಗೆ…