ಮೈಸೂರು : ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೆನೆ ನನ್ನ ಕ್ಷೇತ್ರದ ಜನರ ಅಲ್ಲೇ ವಿವಿಧ ಭಾಗದ ಜನರು ನನಗೆ ಬೆಂಬಲೆ ಸೂಚಿಸಿದ್ದಾರೆ. ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹಾಗೂ ಖರ್ಗೆ ಅವರಿಗೆ ಧನ್ಯವಾದ. ನನ್ನ ಗೆಲುವನ್ನ ಈ ಮೂವರಿಗೆ ಅರ್ಪಿಸುತ್ತೆನೆ. ನನಗೆ ೨೦-೨೫ ದಿನ ಮಾತ್ರ ಅವಕಾಶ ಇತ್ತು. ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ.
ನಾನು ಶಾಸಕ ನಾದ ನಂತರ ಏನು ಕೆಲಸ ಮಾಡುತ್ತೆನೆ ಎಂದು ಹೇಳಿದ್ದ ಅದನ್ನು ಮಾಡಿಯೇ ತೀರ್ತಿನಿ. ಆರ್ಶಯ ಮನೆಗೆಳನು ೨೦ ವರ್ಷಗಳಿಂದ ನೀಡಿಲ್ಲ. ಅವುಗಳನ್ನು ನೀಡಲು ನಾನು ಕಟುಬದ್ದನಾಗಿ ಇರುತ್ತೆನೆ. ನನ್ನೆ ಎಲ್ಲಾ ವಾಗ್ದನಾಗಳನ್ನು ನಾನು ಹೀಡೆರಿಸಿಯೇ ತೀರುತ್ತೆನೆ. ಎಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕಕರು ನನಗೆ ಬೆಂಬಲ ಸೂಚಿಸಿದ್ದಾರೆ. ನಾನು ಯಾರ ಹೇಳಿಕೆಗೂ ಕೌಟಂರ್ ಕೊಡಲು ಬಂದಿಲ್ಲ.
ಹುಕ್ಕ ಬಾರ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಗರ ಕೆಲವು ಭಾಗಗಳಲ್ಲಿ ಅದು ಇದೆ. ಮೈಸೂರು ನಗರದಲ್ಲಿ ೩-೪ ಭಾಗದಲ್ಲಿ ಕೆಸಿನೋ ನಡೆಯುತ್ತಿದೆ. ಬಿಜೆಪಿಯವರು ಕೆಸಿನೋ ಪರಂಪರೆಯನ್ನ ಬೆಳೆಸುತ್ತಿದೆ. ರಾಜ್ಯದಲ್ಲಿ ಅಶ್ವತ್ ನಾರಾಯಣ್ ಕೆಸಿನೋ ನಡೆಸುತ್ತಿದ್ದಾರೆ. ಅವರೇ ನನಗೆ ಕಾಲ್ ಮಾಡಿದ್ರು ನನ್ನ ಕುಟುಂಬದ ಸದಸ್ಯ ಕೆಸಿನೋ ನಡೆಸುತ್ತಿದ್ದಾರೆ ತೊಂದರೆ ಕೊಡಬೇಡ ಅಂತ. ರಾಜ್ಯದಲ್ಲಿ ಕೆಸಿನೋ ಶುರು ಮಾಡಿದ್ದೆ ಬಿಜೆಪಿಗರು. ರಾಜ್ಯದಲ್ಲಿ ಕಳೆದು ಐದು ವರ್ಷದಲ್ಲಿ ಜೂಜು ಅಡ್ಡೆಗಳು ಹೆಚ್ಚಾಗಿದೆ. ಕಂಡಿತವಾಗಿಯೂ ನಾನು ಇವುಗಳ ಮುಚ್ಚಿಸಲು ಕೆಲಸ ಮಾಡಿಯೇ ತೀರುತ್ತಿನಿ.
ನನ್ನ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ನ ಭದ್ರಕೊಟೆ. ಇಲ್ಲಿ ಗೆದ್ರೆ ಕಾಂಗ್ರೆಸ್ ಜೆಡಿಎಸ್ ಮಾತ್ರ ಗೆಲ್ಲಬೇಕಿತ್ತು. ಕಳೆದ ಬಾರಿಯ ಗೊಂದಲದಿಂದ ಬಿಜೆಪಿ ಗೆದ್ದಿತ್ತು.
ಚುನಾವಣೆಗಾಗಿ ಯಾರಿಂದಲೂ ಹಣ ಪಡೆದಿಲ್ಲ. ನಾನು ಪಕ್ಷ ನೀಡಿದ ಹಣದಲ್ಲಿ ಚುನಾವಣೆ ಮಾಡಿದ್ದಿನಿ. ಯಾವ ಪಬ್, ಬಾರ್ ಹುಕ್ಕ ಬಾರ್, ಜೂಜು ಅಡ್ಡೆಗಳನ್ನ ನೂರಕ್ಕೆ ನೂರು ಮುಚ್ಚಿಸುತ್ತೆನೆ.
ನನಗೆ ಮೂರು ಪಕ್ಷದ ಕಾರ್ಯಕರ್ತರು ನನಗೆ ಸಹಾಯ ಮಾಡಿದ್ದಾರೆ. ಎಲ್ಲರೂ ನನಗೆ ಬೆಂಬಲವಾಗಿ ನಿಂತರು. ಎಲ್ಲ ಪಕ್ಷದಿಂದಲೂ ಮತ ಹಾಕಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡ್ತಿನಿ.