ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ !?
ಬೆಂಗಳೂರು : ಬಿಜೆಪಿ ಪಕ್ಷ ರಾಜ್ಯದಲ್ಲಿ ಹೀನಾಯವಾಗಿ ಸೋತಿರುವ ಹಿನ್ನಲೆಯಲ್ಲಿ ಸೋಲಿನ ನೈತಿಕತೆಯನ್ನು ನಾನೇ ಹೋರುತ್ತೇನೆ…
ಸಿಎಂ ಗಾದಿಗಾಗಿ ಡಿಕೆ ಸಿದ್ದು ಜಟಾಪಟಿ ಹೈಕಮಾಂಡ್ ತಲೆನೋವಾದ ಡಿಕೆ ಪಟ್ಟು
ನವದೆಹಲಿ : ಕರ್ನಾಟಕದಲ್ಲಿ ಭರ್ಜರಿ ವಿಜಯ ಸಾಧಿಸಿರುವ ಕಾಂಗ್ರೆಸ್ಗೆ ಈಗ ನೂತನ ಮುಖ್ಯಮಂತ್ರಿ ಆಯ್ಕೆಯೇ ತಲೆನೋವಾಗಿದೆ.…
ನನ್ನ ಪಕ್ಷ ಬಿಡಿಸಿದ್ರು ಸಿಟಿ ರವಿ ಕ್ಷೇತ್ರವನ್ನೇ ಖಾಲಿ ಮಾಡಿದ್ರು
ಚಿಕ್ಕಮಗಳೂರು: ನನ್ನನ್ನೂ ಪಕ್ಷವನ್ನು ಬಿಡುವಂತೆ ಮಾಡಿದ ಸಿಟಿ ರವಿ ಕ್ಷೇತ್ರವನ್ನೇ ಬಿಡುವಂತೆ ಆಯಿತು ಎಂದು ಎಂ.ಪಿ…
ಕಾಂಗ್ರೆಸ್ ಮಯವಾದ ಕೊಡಗು
ಕೊಡಗು: ಕೊಡಗು ಕ್ಷೇತ್ರದಲ್ಲಿ ಎರಡು ಮತಕ್ಷೇತ್ರಗಳಿದ್ದು, ಎರಡಕ್ಕೆ ಎರಡರಲ್ಲೂ ಕಾಂಗ್ರೆಸ್ ಭರ್ಜರಿ ಜಯಗಳಿಸಿ, ಬಿಜೆಪಿಯ (BJP)…
ಮೈಸೂರು ಜಿಲ್ಲೆಯಲ್ಲಿ ಜಿಟಿಡಿ ಹರೀಶ್ ಗೌಡ ಹೊರತು ಪಡಿಸಿ ಇಡೀ ಜಿಲ್ಲೆ ಕಾಂಗ್ರೆಸ್ ವಶ
ಮೈಸೂರಿನಲ್ಲಿ ಗೆದ್ದವರು.ಚಾಮರಾಜ - ಹರೀಶ್ ಗೌಡ, ಕಾಂಗ್ರೆಸ್.ನರಸಿಂಹರಾಜ - ತನ್ವೀರ್ ಸೇಠ್, ಕಾಂಗ್ರೆಸ್.ಚಾಮುಂಡೇಶ್ವರಿ - ಜಿ.ಟಿ…
ಬಸವರಾಜ್ ಬೊಮ್ಮಾಯಿ ರಾಜೀನಾಮೆ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ತೀವ್ರ ಹಿನ್ನಡೆ ಅನುಭವಿಸುತ್ತಿರುವಂತೆಯೇ ಅತ್ತ ಸಿಎಂ…
ಪಿರಿಯಾಪಟ್ಟಣದಲ್ಲಿ ವೆಂಕಟೇಶ್ ಗೆಲುವು
ಪಿರಿಯಾಪಟ್ಟಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಅವರು ಭರ್ಜರಿ ಜಯಗಳಿಸಿದ್ದಾರೆ.
ಕುಮಾರಸ್ವಾಮಿ ಕನಸು ಭಗ್ನ ಮೂರನೇ ಸ್ಥಾನಕ್ಕೆ ಕುಸಿದ ಜೆಡಿಎಸ್
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಿರ್ಣಾಯಕ ಹಂತ ತಲುಪಿದ್ದು, ಜಾತ್ಯಾತೀತ ಜನತಾದಳದ ಕಿಂಗ್…
ಕಾಂಗ್ರೆಸ್ ನಲ್ಲಿ ಯಾರಾಗಲಿದ್ದಾರೆ ಕಿಂಗ್ !?
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತಪಡೆದು…
ಅಧಿಕಾರದತ್ತ ಕಾಂಗ್ರೆಸ್ ಪಕ್ಷ
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುವಲ್ಲಿ…