ಪ್ರಚಾರಕ್ಕೆ ಬಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾದ ತೊಳೆದು ಸ್ವಾಗತಿಸಿದ ಜನತೆ
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು…
ಕಿಕ್ಕೇರಿಕಟ್ಟೆ ಗ್ರಾಮಕ್ಕೆ ತಹಸೀಲ್ದಾರ್ ಭೇಟಿ : ಸಮಸ್ಯೆ ಬಗೆಹರಿಕೆಗೆ ಏಪ್ರಿಲ್ 25 ವರೆಗೆ ಗಡುವು ನೀಡಿದ ಗ್ರಾಮಸ್ಥರು
ಹುಣಸೂರು : ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸಿ ಹೈರಾಣರಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಕಿಕ್ಕೇರಿಕಟ್ಟೆ ಗ್ರಾಮಕ್ಕೆ…
ರಕ್ಷಾ ರಾಮಯ್ಯ ಗೆಲುವು ಖಚಿತ: ಸಿಎಂ ಸಿದ್ದರಾಮಯ್ಯ
ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವವಾಗಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟ ಘೋಷಣೆ…
ಚಾಮರಾಜ ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಮತ ಬೇಟೆ
ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 2ರ ಮಂಚೇಗೌಡನಕೊಪ್ಪಲಿನ ಗ್ರಾಮ ದೇವತೆ ಹರಿಲಮ್ಮ ದೇವಸ್ಥಾನದಲ್ಲಿ…
ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿಯದ ಸುಮಲತಾ : ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ !
ಮಂಡ್ಯ: ಸಕ್ಕರೆನಾಡು ಮಂಡ್ಯದ ಲೋಕಸಮರ ಅಖಾಡಕ್ಕೆ ಇಂದು ನಟ ದರ್ಶನ್ ಕಾಲಿಟ್ಟಿದ್ದು, ಮಂಡ್ಯ ಅಖಾಡ ಮತ್ತಷ್ಟು…
ದಿಂಬಂ ಘಾಟ್ ನಲ್ಲಿ ಕಂಟೈನರ್ ಲಾರಿ ನಡುವೆ ಅಪಘಾತ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡು ಜಿಲ್ಲೆ ದಿಂಬಂ…
ಭಾರತದ ಸ್ಲಿಪ್ ಸ್ಪೆಷಲಿಸ್ಟ್ : ಮೈಸೂರಿನಲ್ಲಿ ತಲೆಯೆತ್ತಿದ ಸೆಂಚುರಿ ಮ್ಯಾಟ್ರಿಸ್
ಸೆಂಚುರಿ ಮ್ಯಾಟ್ರೆಸ್ ಮೈಸೂರಿನಲ್ಲಿ ಅತ್ಯಾಧುನಿಕ ನಿದ್ರೆಯ ಪರಿಹಾರಗಳನ್ನು ನೀಡಲು ನವೀನ ಅನುಭವ ಮಳಿಗೆಯನ್ನು ಅನಾವರಣಗೊಳಿಸಿದೆ ಕರ್ನಾಟಕದ…
ಕನ್ನಡ ಸೇವೆಯನ್ನು ಮಾಡಿದ ಅಪರೂಪದ ನಟ ದ್ವಾರಕೀಶ್: ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕನ್ನಡ ಸೇವೆಯನ್ನು ಮಾಡಿದ ಅಪರೂಪದ ನಟ ದ್ವಾರಕೀಶ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…
ಅತಿಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿದ್ದು, ಅಂಬೇಡ್ಕರ್ ಅವರನ್ನು ಸೋಲಿಸಿ ಅಪಮಾನ ಮಾಡಿದ್ದು ಕಾಂಗ್ರೆಸ್ : ಮಾಜಿ ಮೇಯರ್ ಶಿವಕುಮಾರ್
ಕಾಂಗ್ರೆಸ್ ಸಂವಿಧಾನವನ್ನು ಅತಿಹೆಚ್ಚು ಬಾರಿ ತಿದ್ದುಪಡಿ ಮಾಡಿದೆ. ದಲಿತರನ್ನ ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿಕೊಂಡು…
