ಕಿಚ್ಚ ಸುದೀಪ್ ಪರ ಜಾಕ್ ಮಂಜು ಬ್ಯಾಟಿಂಗ್
ಬೆಂಗಳೂರು : ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಸುದೀರ್ಘವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ…
ವಿಧಾನಸೌಧದ ಒಳಗೆ ಚಾಕು ತಂದ ಮಹಿಳೆ
ಬೆಂಗಳೂರು: ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದಿದ್ದ ಭದ್ರತಾ ಲೋಪ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.…
ಟೊಮೊಟೊ ಹೊತ್ತಿದ್ದ ವಾಹನವನ್ನೆ ಕದ್ದ ಕಳ್ಳರು !
ಬೆಂಗಳೂರು : ಬೆಲೆ ಏರಿಕೆ ಹಿನ್ನೆಲೆ ಜನಸಾಮಾನ್ಯರು ಈಗ ಟೊಮೆಟೊ ಖರೀದಿ ಮಾಡೋದೇ ಅಸಾಧ್ಯವಾಗಿದೆ. ಚಿನ್ನದ…
ಅನ್ನ ಹಣ ಭಾಗ್ಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಅನ್ನಭಾಗ್ಯಕ್ಕೆ ಇಂದು ಚಾಲನೆ ಸಿಗಲಿದೆ. ಬಿಪಿಎಲ್…
ಉತ್ತರ ಭಾರತದಲ್ಲಿ ಮಳೆಯಿಂದ ಜಲಪ್ರಳಯ 19 ಮಂದಿ ಸಾವು
ದೆಹಲಿ : ಉತ್ತರ ಭಾರತದಲ್ಲಿರುವ ಹಿಮಾಚಲಪ್ರದೇಶ, ಉತ್ತರಾಖಂಡ್, ಜಮ್ಮುಕಾಶ್ಮೀರ, ಪಂಜಾಬ್, ಹರ್ಯಾಣ ರಾಜ್ಯಗಳು ಕುಂಭದ್ರೋಣ ಮಳೆಗೆ…
ಎರಡು ಗುಂಪುಗಳ ನಡುವೆ ಜಗಳ ಯುವಕನ ಕೊಲೆ
ತಿ.ನರಸೀಪುರ : ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ…
ಕೊಟ್ಟ ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ ಎದೆ ಎತ್ತಿ ಉತ್ತರಿಸಿ – ಸಿಎಂ ಸಿದ್ದರಾಮಯ್ಯ
- ಯಾವ ಭರವಸೆಗಳನ್ನೂ ಈಡೇರಿಸದ ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ: ತಕ್ಕ ಉತ್ತರ ಕೊಡಿ -…
ಹೆಚ್ಚು ಅನುದಾನ ಕೊಡೋದಿಲ್ಲ 8 ತಿಂಗಳು ಸಹಕರಿಸಿ ಶಾಸಕರಿಗೆ ಸಿಎಂ ಸಿದ್ದು ಮನವಿ
ಬೆಂಗಳೂರು : ಎಂಟು ತಿಂಗಳು ಎಲ್ಲಾ ಶಾಕರು ಸಹಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಬಿಜೆಟ್…
ನಿರೀಕ್ಷೆ ಸವಾಲುಗಳ ನಡುವೆ ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ…
ಕುಮಾರಸ್ವಾಮಿ ಅವ್ರುದು ಹಿಟ್ ಅಂಡ್ ರನ್ ಕೇಸ್ – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಸಾರಿಗೆ ಇಲಾಖೆ ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದು,ಅದಕ್ಕೆ ಸಚಿವ ಚೆಲುವರಾಯಸ್ವಾಮಿ ಕಾರಣ ಎಂದು ಕುಮಾರಸ್ವಾಮಿ…
